ಗುರುವಾರ, ಆಗಸ್ಟ್ 5, 2010

ನಾನೋದಿದ ಕೆಲವು ಕೃತಿಗಳು

ಎಸ್ ಎಲ್ ಭೈರಪ್ಪ
- ಆವರಣ
- ಪರ್ವ
- ನಾಯಿನೆರಳು
- ಗ್ರಹಣ
- ಸಾಕ್ಷಿ
- ಗೃಹಭಂಗ
- ಜಲಪಾತ

ಪೂರ್ಣ ಚಂದ್ರ ತೇಜಸ್ವಿ
- ಜುಗಾರಿ ಕ್ರಾಸ್
- ಅಣ್ಣನ ನೆನಪು
- ಕಾರ್ವಾಲೋ

ಸುಧಾ ಮೂರ್ತಿ
- ಡಾಲರ್ ಸೊಸೆ
- ತುಮುಲ
- ಮಹಾಶ್ವೇತೆ
- ಯಶಸ್ವೀ
- ಸಾಮಾನ್ಯರಲ್ಲಿ ಅಸಮಾನ್ಯರು

ರವಿ ಬೆಳೆಗೆರೆ
- ಹೇಳಿ ಹೋಗು ಕಾರಣ

ಬುಧವಾರ, ಜುಲೈ 21, 2010

ಸಾವು ಬಹುರೂಪಿ.....

ನಿನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ, ಅವನ ರೂಮೇಟ್ ಒಬ್ಬ ಅಪಘಾತದಲ್ಲಿ ತೀರಿಹೋದ ಅಂತ ಹೇಳಿದಾಗ, ಸ್ವಲ್ಪ ಹೊತ್ತು ಮನಸ್ಸು ಸಾವಿನ ಬಗ್ಗೆ ಯೋಚಿಸಿತು!!!! ಸಾವೆಂದರೇನು? ಸಾವೇ ಪ್ರತಿಯೊಬ್ಬ ಮನುಷ್ಯನ ಕೊನೆಯೇ?
ಸಾವಿನ ಕೆಲವು ರೂಪಗಳು ಕಾಣಿಸಿದವು

ಸಾವು ಮೋಸ ...
ಸಾವು ಕ್ರೂರ ..
ಸಾವು ಅನಿವಾರ್ಯ ..
ಸಾವು ನಿಶ್ಯಬ್ಧ ..
ಸಾವು ಆದಿ ...
ಸಾವು ಅಂತ್ಯ...
ಸಾವು ಪರಿಹಾರ
ಸಾವು ನೀರಿಕ್ಷೆ
ಸಾವು ಆಹ್ವಾನ
ಸಾವು ಸರ್ವವ್ಯಾಪಿ...
ಸಾವು ನಿಷ್ಪಕ್ಷಪಾತಿ

ಸಾವಿಗಿಲ್ಲ ಸಾವು.... ????