ಬುಧವಾರ, ಜುಲೈ 21, 2010

ಸಾವು ಬಹುರೂಪಿ.....

ನಿನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ, ಅವನ ರೂಮೇಟ್ ಒಬ್ಬ ಅಪಘಾತದಲ್ಲಿ ತೀರಿಹೋದ ಅಂತ ಹೇಳಿದಾಗ, ಸ್ವಲ್ಪ ಹೊತ್ತು ಮನಸ್ಸು ಸಾವಿನ ಬಗ್ಗೆ ಯೋಚಿಸಿತು!!!! ಸಾವೆಂದರೇನು? ಸಾವೇ ಪ್ರತಿಯೊಬ್ಬ ಮನುಷ್ಯನ ಕೊನೆಯೇ?
ಸಾವಿನ ಕೆಲವು ರೂಪಗಳು ಕಾಣಿಸಿದವು

ಸಾವು ಮೋಸ ...
ಸಾವು ಕ್ರೂರ ..
ಸಾವು ಅನಿವಾರ್ಯ ..
ಸಾವು ನಿಶ್ಯಬ್ಧ ..
ಸಾವು ಆದಿ ...
ಸಾವು ಅಂತ್ಯ...
ಸಾವು ಪರಿಹಾರ
ಸಾವು ನೀರಿಕ್ಷೆ
ಸಾವು ಆಹ್ವಾನ
ಸಾವು ಸರ್ವವ್ಯಾಪಿ...
ಸಾವು ನಿಷ್ಪಕ್ಷಪಾತಿ

ಸಾವಿಗಿಲ್ಲ ಸಾವು.... ????

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ